+#: ../libview/ev-print-operation.c:1894
+msgid "Fit to Printable Area"
+msgstr "ಮುದ್ರಿಸಬಹುದಾದ ಜಾಗಕ್ಕೆ ಸರಿಹೊಂದಿಸು"
+
+#: ../libview/ev-print-operation.c:1897
+msgid ""
+"Scale document pages to fit the selected printer page. Select from one of "
+"the following:\n"
+"\n"
+"• \"None\": No page scaling is performed.\n"
+"\n"
+"• \"Shrink to Printable Area\": Document pages larger than the printable "
+"area are reduced to fit the printable area of the printer page.\n"
+"\n"
+"• \"Fit to Printable Area\": Document pages are enlarged or reduced as "
+"required to fit the printable area of the printer page.\n"
+msgstr ""
+"ಆಯ್ಕೆ ಮಾಡಲಾದ ಮುದ್ರಕ ಪುಟಕ್ಕೆ ಸರಿಹೊಂದುವಂತೆ ದಸ್ತಾವೇಜಿನ ಪುಟಗಳ ಗಾತ್ರವನ್ನು ಬದಲಾಯಿಸಿ. ಈ "
+"ಕೆಳಗಿನವುಗಳಲ್ಲಿ ಒಂದನ್ನು ಆಯ್ಕೆ ಮಾಡಿ:\n"
+"\n"
+"• \"ಯಾವುದೂ ಇಲ್ಲ\": ಯಾವುದೆ ಪುಟದ ಗಾತ್ರ ಬದಲಾವಣೆಯನ್ನು ಮಾಡಲಾಗುವುದಿಲ್ಲ.\n"
+"\n"
+"• \"ಮುದ್ರಿಸಬಹುದಾದ ಜಾಗಕ್ಕೆ ಕುಗ್ಗಿಸು\": ಮುದ್ರಿಸಬಹುದಾದ ಜಾಗಕ್ಕಿಂತ ದೊಡ್ಡದಾಗಿರುವ "
+"ದಸ್ತಾವೇಜಿನ ಪುಟಗಳನ್ನು ಮುದ್ರಕ ಪುಟದಲ್ಲಿನ ಮುದ್ರಿಸಬಹುದಾದ ಜಾಗಕ್ಕೆ ಸರಿಹೊಂದುವಂತೆ "
+"ಕುಗ್ಗಿಸಲಾಗುತ್ತದೆ.\n"
+"\n"
+"• \"ಮುದ್ರಿಸಬಹುದಾದ ಜಾಗಕ್ಕೆ ಸರಿಹೊಂದಿಸು\":ಮುದ್ರಿಸಬಹುದಾದ ಜಾಗಕ್ಕಿಂತ ದೊಡ್ಡದಾಗಿರುವ "
+"ದಸ್ತಾವೇಜಿನ ಪುಟಗಳನ್ನು ಮುದ್ರಕ ಪುಟದಲ್ಲಿನ ಮುದ್ರಿಸಬಹುದಾದ ಜಾಗಕ್ಕೆ ಸರಿಹೊಂದುವಂತೆ "
+"ಹಿಗ್ಗಿಸಲಾಗುತ್ತದೆ ಹಾಗು ಕುಗ್ಗಿಸಲಾಗುತ್ತದೆ.\n"
+
+#: ../libview/ev-print-operation.c:1909
+msgid "Auto Rotate and Center"
+msgstr "ಸ್ವಯಂಚಾಲಿತವಾಗಿ ತಿರುಗಿಸು ಹಾಗು ಮಧ್ಯದಲ್ಲಿ ಇರಿಸು"
+
+#: ../libview/ev-print-operation.c:1912
+msgid ""
+"Rotate printer page orientation of each page to match orientation of each "
+"document page. Document pages will be centered within the printer page."
+msgstr ""
+"ಪ್ರತಿ ಪುಟದ ಮುದ್ರಣದ ಪುಟದ ವಾಲಿಕೆಯನ್ನು ಪ್ರತಿಯೊಂದು ದಸ್ತಾವೇಜು ಪುಟಕ್ಕೆ ಹೊಂದಿಕೊಳ್ಳುವಂತೆ "
+"ತಿರುಗಿಸಿ. ದಸ್ತಾವೇಜು ಪುಟಗಳನ್ನು ಮುದ್ರಣದ ಪುಟದ ನಡುವಿನಲ್ಲಿ ಇರಿಸಲಾಗುತ್ತದೆ. "
+
+#: ../libview/ev-print-operation.c:1917
+msgid "Select page size using document page size"
+msgstr "ದಸ್ತಾವೇಜು ಪುಟದ ಗಾತ್ರವನ್ನು ಬಳಸಿಕೊಂಡು ಪುಟದ ಗಾತ್ರವನ್ನು ಆಯ್ಕೆ ಮಾಡಿಕೊಳ್ಳಿ"
+
+#: ../libview/ev-print-operation.c:1919
+msgid ""
+"When enabled, each page will be printed on the same size paper as the "
+"document page."
+msgstr ""
+"ಶಕ್ತಗೊಳಿಸಿದಲ್ಲಿ, ಪ್ರತಿಯೊಂದು ಪುಟವನ್ನೂ ದಸ್ತಾವೇಜಿನ ಪುಟದ ಗಾತ್ರಕ್ಕೆ ಸಮನಾದ ಗಾತ್ರದ "
+"ಹಾಳೆಯಲ್ಲಿ ಮುದ್ರಿಸಲಾಗುತ್ತದೆ."